Shivrajkumar has too much of love towards Vishnuvardhan. He has proved it once again by donating 1 lakh rupees to Vibha Trust.
ಡಾ.ವಿಷ್ಣುವರ್ಧನ ಸ್ಮರಣಾರ್ಥ ವಿಭಾ ಟ್ರಸ್ಟ್‌ಗೆ ಶಿವರಾಜ್‌ಕುಮಾರ್ ಒಂದು ಲಕ್ಷ ಹಣವನ್ನು ದೇಣಿಗೆ ನೀಡಿದ್ದಾರೆ. ಅನಿರುದ್ಧ ಅವರಿಗೆ ಚೆಕ್‌ನ್ನು ಹಸ್ತಾಂತರಿಸಿದ್ದಾರೆ.