ಬಳ್ಳಾರಿ ಲೋಕಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ರಾಮುಲು ಅವರ ಸಹೋದರಿ ಜೆ.ಶಾಂತಾ ಕಣಕ್ಕಿಳಿದಿದ್ದಾರೆ. ನಾಮಪತ್ರದ ಜೊತೆಗೆ ಆಸ್ತಿ ಮಾಹಿತಿಯನ್ನೂ ಜೆ.ಶಾಂತಾ ಅವರು ಸಲ್ಲಿಸಿದ್ದಾರೆ.
Bellary lok sabha by election bjp candidate J Shanta filed nomination yesterday for by election 2018. She is sister of Sriramulu. She is a former zilla panchayat member. She facing congress VS Ugrappa.