VS Ugrappa contesting from Bellary to Lok Sabha By-elections. He files nomination yesterday. D K Shivakumar is leading V S Ugrappa in the election. He is current MLC from congress.
ಬಳ್ಳಾರಿ ಲೋಕಸಭಾ ಉಪಚುನಾವಣೆ ಕಾಂಗ್ರೆಸ್ ಪಕ್ಷದಿಂದ ಅಚ್ಚರಿಯ ಅಭ್ಯರ್ಥಿಯಾಗಿ ವಿ.ಎಸ್.ಉಗ್ರಪ್ಪ ಕಣಕ್ಕಿಳಿದಿದ್ದಾರೆ. ಸ್ಥಳೀಯರಾದ ರಾಮುಲು ಅವರ ಸಹೋದರಿ ಜೆ.ಶಾಂತಾ ಅವರ ವಿರುದ್ಧ ಉಗ್ರಪ್ಪ ಅವರು ಸ್ಪರ್ಧಿಸಲಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಉಗ್ರಪ್ಪ ಬೆನ್ನಿಗೆ ನಿಂತಿದ್ದು ಅವರನ್ನು ಗೆಲ್ಲಿಸಿಯೇ ತೀರುವೆಂದು ಹಠಕ್ಕೆ ಬಿದ್ದಿದ್ದಾರೆ.