Lok Sabha Elections 2019 : ಚಿಕ್ಕಬಳ್ಳಾಪುರದ ಬಿಜೆಪಿ ಅಭ್ಯರ್ಥಿ ಬಿ ಎನ್ ಬಚ್ಚೇಗೌಡ ಒಟ್ಟು ಆಸ್ತಿ ಎಷ್ಟಿದೆ?

Oneindia Kannada 2019-03-30

Views 122

Chikkaballapura Lok Sabha constituency BJP candidate B.N.Bache Gowda assets & liabilities details. He contesting second time from Chikkaballapura as BJP candidate. His opponent is Veerappa Moily.

ಬಿಜೆಪಿ ಮುಖಂಡ, ಮಾಜಿ ಕಾರ್ಮಿಕ ಸಚಿವ ಬಚ್ಚೇಗೌಡ ಅವರು ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಬಚ್ಚೇಗೌಡ ಅವರು ಬಹು ದಶಕಗಳಿಂದ ಹೊಸಕೋಟೆಯಲ್ಲಿ ಗಟ್ಟಿ ರಾಜಕೀಯ ಮಾಡಿಕೊಂಡು ಬಂದಿರುವವರು. ಪಾಳ್ಯೆಗಾರರ ವಂಶಕ್ಕೆ ಸೇರಿದ ಬಚ್ಚೇಗೌಡರ ಆಸ್ತಿ ಕಡಿಮೆ ಏನಿಲ್ಲ.

Share This Video


Download

  
Report form
RELATED VIDEOS