#metoo: ಶ್ರುತಿ ಹರಿಹರನ್ ವಿರುದ್ದ ಹಿರಿಯ ನಟ ರಾಜೇಶ್ ಗರಂ | FILMIBEAT KANNADA

Filmibeat Kannada 2018-10-20

Views 918

ನಟ ಅರ್ಜುನ್ ಸರ್ಜಾ ಅವರು 'ವಿಸ್ಮಯ' ಸಿನಿಮಾದಲ್ಲಿ ನಟಿಸುವಾಗ ನನ್ನ ಜೊತೆಗೆ ಅಸಭ್ಯವಾಗಿ ನಡೆದುಕೊಂಡರು, ಹಾಗೂ ರೆಸಾರ್ಟ್ ಗೆ ಬಾ ಎಂದು ಕರೆದರು ಎಂದು ಶ್ರುತಿ ಆರೋಪಿಸಿದ್ದಾರೆ. ಈ ಘಟನೆ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಸದ್ಯ ಹಿರಿಯ ನಟ ಹಾಗೂ ಅರ್ಜುನ್ ಸರ್ಜಾ ಅವರ ಮಾವ ರಾಜೇಶ್ ಪ್ರತಿಕ್ರಿಯೆ ನೀಡಿದ್ದಾರೆ.

Me Too : Kannada actor Rajesh reaction about Sruthi Hariharan's allegation. Kannada actress Sruthi Hariharan has accused actor Arjun Sarja.

Share This Video


Download

  
Report form
RELATED VIDEOS