Sruthi Hariharan #metoo allegation on Arjun Sarja. Big relief for Kannada Actor Arjun Sarja in High Court.
ಶ್ರುತಿ ಹರಿಹರನ್ ಅರ್ಜುನ್ ಸರ್ಜಾ ಮೀ ಟೂ ವಿವಾದ : ಬಂಧನದ ಭೀತಿಯಲ್ಲಿದ್ದ ನಟ ಅರ್ಜುನ್ ಸರ್ಜಾಗೆ ಹೈಕೋರ್ಟ್ ರಿಲೀಫ್ ನೀಡಿದೆ. ಅರ್ಜುನ್ ಸರ್ಜಾ ರನ್ನ ತನಿಖೆ ಮಾಡಬಹುದು, ಆದರೆ ಪೊಲೀಸರು ಬಂಧಿಸುವಂತಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ.