Sonu Patil, Bigg Boss Kannada 6 Contestant hails from Bagalkot. Watch video to know more about Sonu Patil and her background.
ಉತ್ತರ ಕರ್ನಾಟಕದ ಹುಡುಗಿ ಸೋನು ಪಾಟೀಲ್ 'ಬಿಗ್ ಬಾಸ್' ಮನೆಗೆ ಎಂಟ್ರಿಕೊಟ್ಟ ಮೊದಲ ದಿನವೇ ಜಿಮ್ ರವಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಸಲಿಗೆ ಪಟಪಟ ಅಂತ ಮಾತನಾಡುವ ಸೋನು ಪಾಟೀಲ್ ನಿಜನಾಮ ಬೇರೆಯೇ ಇದೆ ಅನ್ನೋದು ನಿಮ್ಗೆ ಗೊತ್ತೇ.? ''ಕನ್ನಡ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆ ಮಾಡುತ್ತಿರುವೆ'' ಅಂತ ಹೇಳಿಕೊಂಡಿರುವ ಸೋನು ಪಾಟೀಲ್ ಯಾವೆಲ್ಲ ಚಿತ್ರಗಳಲ್ಲಿ ನಟಿಸಿದ್ದಾರೆ.? ಆಕೆಯ ಹಿನ್ನಲೆ ಏನು.? ಅಂತ ತಿಳಿದುಕೊಳ್ಳುವ ಕುತೂಹಲ ಇದ್ದರೆ ಈ ವಿಡಿಯೋ ನೋಡಿ