AV Ravi, Bigg Boss Kannada 6 Contestant hails from Kolar. Watch video to know more about AV Ravi and his background.
ಕನ್ನಡದ ಖ್ಯಾತ ಬಾಡಿ ಬಿಲ್ಡರ್ ಜಿಮ್ ರವಿ ಅಲಿಯಾಸ್ ಎ.ವಿ.ರವಿ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದಾರೆ. ದೇಹದಾರ್ಢ್ಯ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ಜಿಮ್ ರವಿ ಕುರಿತ ವಿವರ ಇಲ್ಲಿದೆ