#ಮೀಟೂ ಅಭಿಯಾನ ಬಾಲಿವುಡ್ ನಲ್ಲಿ ಪ್ರಾಮುಖ್ಯತೆ ಪಡೆದ್ಮೇಲೆ ಸ್ಯಾಂಡಲ್ ವುಡ್ ಗೂ ಕಾಲಿಟ್ಟಿತು. ಕನ್ನಡ ಚಿತ್ರರಂಗದ ಕೆಲವು ನಟಿಯರು ತಮ್ಮ ವೃತ್ತಿ ಬದುಕಿನಲ್ಲಿ ಆದ ಕರಾಳ ಅನುಭವವನ್ನು #ಮೀಟೂ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡರು. ಚಂದನವನದಲ್ಲಿ #ಮೀಟೂ ಸುನಾಮಿಯನ್ನೇ ಹಬ್ಬಿಸಿದ್ಮೇಲೆ ಕೊಡಗಿನ ಕುವರಿ, ಕನ್ನಡದ ನಟಿ ಹರ್ಷಿಕಾ ಪೂಣಚ್ಚ ಒಂದು ಸ್ಫೋಟಕ ಮಾಹಿತಿಯನ್ನ ಬಿಚ್ಚಿಟ್ಟಿದ್ದಾರೆ.
Its not Me Too, Its clearly Me Too for publicity says Kannada Actress Harshika Poonacha.