ಹೀರೋ ಮೋಟೋಕಾರ್ಪ್ ಸಂಸ್ಥೆಯು ತಮ್ಮ ಡೆಸ್ಟಿನಿ 125 ಸ್ಕೂಟರ್ ಅನ್ನು ಬಿಡುಗಡೆಗೊಳಿಸುವ ಮೂಲಕ 125ಸಿಸಿ ಸ್ಕೂಟರ್ ಸೆಗೆಂಟ್‍ಗೆ ಕಾಲಿಟ್ಟಿದ್ದು, ಈ ಸ್ಕೂಟರ್‍ನ ಬೆಲೆಯನ್ನು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 54.650 ಸಾವಿರಕ್ಕೆ ನಿಗದಿ ಮಾಡಲಾಗಿದೆ
#HeroMotoCorp #HeroDestini125 #HeroDestini125QuickLook