ಡಿಸೆಂಬರ್ 21ಕ್ಕೆ ಯಶ್ ಕೆಜಿಎಫ್ ರಿಲೀಸ್ | ಫರ್ಹಾನ್ ಅಖ್ತರ್ ವಿರುದ್ಧ ಶಾರುಖ್ ಫ್ಯಾನ್ಸ್ ಗರಂ | FILMIBEAT KANNADA

Filmibeat Kannada 2018-11-07

Views 519

Yash's KGF movie will be releasing on December 21st. But now Shahrukh Khan fans are furious on Farhan Akhtar as Farhan is promoting KGF movie

ಯಶ್ ಕೆಜಿಎಫ್ ಸಿನಿಮಾ ಡಿಸೆಂಬರ್ 21ಕ್ಕೆ ರಿಲೀಸ್ ಆಗಲಿದೆ. ಒಂದೇ ಬಾರಿ ನಾಲ್ಕು ಭಾಷೆಗಳಲ್ಲೂ ಸಿನಿಮಾ ರಿಲೀಸ್ ಅಗಲಿದ್ದು ಹಿಂದಿ ನಿರ್ದೇಶಕ ಫರ್ಹಾನ್ ಅಖ್ತರ್ ತಮ್ಮ ಟ್ವಿಟ್ಟರ್ ನಲ್ಲಿ ಸಿನಿಮಾವನ್ನ ಪ್ರೊಮೋಟ್ ಮಾಡಿದ್ದಾರೆ. ಇದರಿಂದ ಫರ್ಹಾನ್ ಅಖ್ತರ್ ವಿರುದ್ಧ ಶಾರುಖ್ ಫ್ಯಾನ್ಸ್ ಗರಂ ಆಗಿದ್ದಾರೆ

Share This Video


Download

  
Report form
RELATED VIDEOS