KGF Kannada Movie : ಯಶ್ ಕೆಜಿಎಫ್ ರಿಲೀಸ್ ದಿನವೇ ಉಪೇಂದ್ರ ಸಿನಿಮಾ ರಿಲೀಸ್ | FILMIBEAT KANNADA

Filmibeat Kannada 2018-11-08

Views 2

Yash starrer KGF has already announced its release date as December 21 after being postponed from the earlier date of November 16. Upendra’s I Love You, is now slated to release on the same date.


ಬಹುಕೋಟಿ ವೆಚ್ಚದ 'ಕೆಜಿಎಫ್' ಸಿನಿಮಾದ ಟ್ರೈಲರ್ ಬಿಡುಗಡೆ ನಾಳೆ ಆಗುತ್ತಿದ್ದು, ಸಿನಿಮಾದ ಪ್ರಚಾರ ದೊಡ್ಡ ಮಟ್ಟದಲ್ಲಿ ಸಾಗುತ್ತಿದೆ. ಇಡೀ ಭಾರತವೇ ಸ್ಯಾಂಡಲ್ ವುಡ್ ನತ್ತ ನೋಡುವಂತೆ ಕೆಜಿಎಫ್ ಮಾಡಲಿದೆ ಎಂದು ಯಶ್ ಭರವಸೆ ಇಟ್ಟುಕೊಂಡಿದ್ದಾರೆ. 'ಕೆಜಿಎಫ್' ಸಿನಿಮಾಗೆ ಸದ್ಯ ಸ್ಯಾಂಡಲ್ ವುಡ್ ನಲ್ಲಿ ಎದುರಾಳಿಯಿಲ್ಲ ಎಂದು ತಿಳಿದುಕೊಂಡವರಿಗೆ ಈಗ ಅಚ್ಚರಿ ಎದುರಾಗಿದೆ.

Share This Video


Download

  
Report form
RELATED VIDEOS