ದೇಶದಾದ್ಯಂತ "KGF" ಚಿತ್ರ ನಾಳೆ ಬಿಡುಗಡೆಯಾಗುತ್ತಿದ್ದು ಯಶ್ ಅಭಿಮಾನಿಗಳು ಸೇರಿದಂತೆ ಇಡೀ ಸ್ಯಾಂಡಲ್ ವುಡ್ ಚಿತ್ರರಂಗ ತೀವ್ರ ಕುತೂಹಲದಿಂದ ಎದುರುನೋಡುತ್ತಿದೆ ಎಲ್ಲರೂ ಇದು "KGF" ತಂಡದ ಸಿನಿಮಾ ಅಂದುಕೊಳ್ಳದೆ ನನ್ನ ಸಿನಿಮಾ ಅಂದುಕೊಂಡು ನೋಡಬೇಕು ಅನ್ನುವುದು ನಮ್ಮ ಅಭಿಪ್ರಾಯ.
"KGF" movie is releasing tomorrow across the country and the entire Sandalwood and the Yash fans also waiting to watch the movie the fact that everyone wants to see my movie as "KGF" is my opinion.