ದರ್ಶನ್ D53 ಸಿನಿಮಾಗೂ ಸಲ್ಮಾನ್ ಖಾನ್ ಗೂ ಏನ್ ಸಂಬಂಧ? | FILMIBEAT KANNADA

Filmibeat Kannada 2018-11-09

Views 382

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ತರುಣ್ ಸುಧೀರ್ ಜೋಡಿಯಲ್ಲಿ ಬರುತ್ತಿರುವ ಹೊಸ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ದೀಪಾವಳಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿದೆ. ಕನ್ನಡದ ಮಟ್ಟಿಗೆ ಇದು ಹೊಸದಾಗಿದ್ದು, ಈ ಚಿತ್ರದ ಬಗ್ಗೆ ಬಗೆ ಬಗೆಯ ಕಥೆಗಳು ಚರ್ಚೆಯಾಗ್ತಿದೆ. ಮತ್ತೊಂದೆಡೆ D53 ಚಿತ್ರಕ್ಕೂ ಬಾಲಿವುಡ್ ನಟ ಸಲ್ಮಾನ್ ಖಾನ್ ಗೂ ಸಂಬಂಧವಿದೆ ಎನ್ನಲಾಗ್ತಿದೆ.

Share This Video


Download

  
Report form
RELATED VIDEOS