ಪೈಲ್ವಾನ್ ಸಿನಿಮಾಗಾಗಿ ಬಾರಿ ತೂಕವನ್ನ ಇಳಿಸಿಕೊಂಡ ಕಿಚ್ಚ ಸುದೀಪ್ | FILMIBEAT KANNADA

Filmibeat Kannada 2018-11-14

Views 3

ಸುದೀಪ್ ಅಭಿನಯಿಸುತ್ತಿರುವ 'ಪೈಲ್ವಾನ್' ಸಿನಿಮಾ ಭಾರಿ ಕುತೂಹಲ ಮೂಡಿಸುತ್ತಿದೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಭರ್ಜರಿ ಸೆಟ್ ಹಾಕಲಾಗಿದೆ. ಕುಸ್ತಿ ಅಖಾಡ, ಬಾಕ್ಸಿಂಗ್ ವೇದಿಕೆ, ಹೀಗೆ ಅದ್ಧೂರಿಯಾಗಿ ಮೇಕಿಂಗ್ ಮಾಡಲಾಗುತ್ತಿದೆ. ಇಷ್ಟು ದಿನ ಒಂದು ಲೆಕ್ಕ, ಇನ್ಮುಂದೆ ಲೆಕ್ಕ ಎನ್ನುತ್ತಿರುವ ಸುದೀಪ್ 'ಪೈಲ್ವಾನ್' ಪಾತ್ರಕ್ಕಾಗಿ ಭಾರಿ ತೂಕ ಇಳಿಸಿಕೊಂಡಿದ್ದಾರೆ. ಹಾಗಿದ್ರೆ, ಸುದೀಪ್ ತೂಕವೆಷ್ಟು.? ಪೈಲ್ವಾನ್ ಗಾಗಿ ಎಷ್ಟು ಕೆಜಿ ತೂಕ ಕಳೆದುಕೊಂಡಿದ್ದಾರೆ.? ಸುದೀಪ್ ಅವರ ಈ ಪ್ರಯತ್ನಕ್ಕೆ ಸ್ಫೂರ್ತಿ ನೀಡಿದ್ದು ಯಾರು.?

Kannada actor Kiccha Sudeep has loss 16 kg weight for Pailwan movie. Now Sudeep weight is 73 kg. For more details watch video

Share This Video


Download

  
Report form
RELATED VIDEOS