H D Kumaraswamy says I did not play politics with Janardhana Reddy as he accused. He says law will equal to everyone if he is guilty he will be punished.
ದ್ವೇಷದ ರಾಜಕಾರಣ ಮಾಡಬೇಕಿದ್ದಿದ್ದರೆ ಇಷ್ಟು ವರ್ಷ ಕಾಯುವ ಅವಶ್ಯಕತೆ ಇರಲಿಲ್ಲ ಈ ಮುಂಚೆಯೇ ಮಾಡಿರುತ್ತಿದ್ದೆ ಎಂದು ಸಿಎಂ ಕುಮಾರಸ್ವಾಮಿ ಅವರು ಜನಾರ್ದನ ರೆಡ್ಡಿ ಅವರ ಹೇಳಿಕೆಗೆ ಎದುರುತ್ತರ ನೀಡಿದ್ದಾರೆ.