ರೈತರ ಸಾಲ ಮನ್ನಾ ಬಗ್ಗೆ ಎಚ್ ಡಿ ದೇವೇಗೌಡ್ರು ಈ ರೀತಿ ಹೇಳಿಕೆ ಕೊಡಲು ಕಾರಣ? | Oneindia Kannada

Oneindia Kannada 2018-11-19

Views 237

All farmer loan waivers are meaning less. State should first think about resources, said former PM and JDS supremo HD Deve Gowda in a monthly program at Bengaluru Ravindra Kalakshetra.

ಬೆಳೆ ಸಾಲ ಮಾತ್ರವಲ್ಲ, ಇತರೆ ಸಾಲಗಳನ್ನೂ ಒಳಗೊಂಡಂತೆ ರೈತರ ಎಲ್ಲ ಸಾಲಗಳನ್ನೂ ಸಂಪೂರ್ಣ ಮನ್ನಾ ಮಾಡಬೇಕೆಂಬ ಬೇಡಿಕೆ ಅರ್ಥಹೀನ ಆಗಬಹುದು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ಎಚ್ಚರಿಸಿದರು.

Share This Video


Download

  
Report form
RELATED VIDEOS