ಉಚಿತ ಸಿಮ್, ಇನ್‌ಕಮಿಂಗ್ ಕರೆ ಸೇವೆ ಸ್ಥಗಿತ?! |Oneindia Kannada

Oneindia Kannada 2018-11-22

Views 248

ಜಿಯೋಯಿಂದ ಬೇಸತ್ತಿರುವ ಇತರೆ ಟೆಲಿಕಾಂ ಸಂಸ್ಥೆಗಳು ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ಗ್ರಾಹಕರ ಇನ್‌ಕಮಿಂಗ್ ಕಾಲ್‌ಗಳಿಗೂ ದರ ವಿಧಿಸುವ ಕುರಿತು ಚಿಂತನೆ ನಡೆಸುತ್ತಿವೆ ಎಂಬ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಮಾಧ್ಯಮವೊಂದು ವರದಿ ಮಾಡಿರುವ ಪ್ರಕಾರ, ಶೀಘ್ರದಲ್ಲೇ ಹಲವು ಟೆಲಿಕಾಂ ಕಂಪೆನಿಗಳು ಈ ಬದಲಾವಣೆಯನ್ನು ತರಲಿವೆ ಎಂದು ಹೇಳಲಾಗಿದೆ.

Here is a shocking news for Jio users. Now all telecom organisations all set to stop free incoming calls

Share This Video


Download

  
Report form
RELATED VIDEOS