I Love You Film: ರಿಯಲ್ ಸ್ಟಾರ್ ಉಪೇಂದ್ರ ನಡುರಸ್ತೆಯಲ್ಲಿ ತನ್ನ ಕಾರು ಬಿಟ್ಟು ಪೊಲೀಸ್ ಜೀಪ್ ಹತ್ತಿದ್ದೇಕೆ.?

Filmibeat Kannada 2018-11-24

Views 1.5K

ನಟ, ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಅವರು ಪೊಲೀಸ್ ಜೀಪ್ ನಲ್ಲಿ ಹೋಗಿದ್ದನ್ನ ಕಂಡ ಹಲವರು, ಉಪ್ಪಿಯನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂದು ಆಶ್ಚರ್ಯಗೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನ ಕೂಡ ಹಾಗೆ ತಿಳಿದುಕೊಂಡರು.

Share This Video


Download

  
Report form
RELATED VIDEOS