Ambareesh : "ಖಾರ ಜಾಸ್ತಿ ಹಾಕೋ, ಮಟನ್ ಚೆನ್ನಾಗಿ ಫ್ರೈ ಮಾಡಿ ಬಿರಿಯಾನಿಗೆ ಹಾಕೋ ಯಶು ಎಂದು ಏಕವಚನದಲ್ಲೇ ನನಗೆ ಅಂಬಿ ಹೇಳ್ತಿದ್ದರು ಮೇಡಂ. ಆದರೆ ಅವರು ಇನ್ನಿಲ್ಲ ಅಂದರೆ ನನಗೆ ನಂಬಲಸಾಧ್ಯ. ಇಂದು ನನಗೆ ಅಂಗಡಿ ತೆರಯಲು ಸಹ ಮನಸ್ಸಾಗುತ್ತಿಲ್ಲ" ಎಂದು ದುಃಖತಪ್ತರಾಗಿ ಗದ್ಗದಿತರಾಗುತ್ತಾರೆ ಮೈಸೂರಿನ ಹನುಮಂತು ಹೋಟೆಲ್ ನ ಯಶು ಗೌಡ.
Some of the famous hotels of Mysore owners explains about actor- politician Ambareesh food habits. Ambarish passed in Bengaluru Vikram hospital on Saturday