Bigg Boss Kannada 6:'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮಕ್ಕೆ ಜಿಮ್ ರವಿ ಎಂಟ್ರಿಕೊಟ್ಟಾಗ, ಖಂಡಿತ ಇವರು ಫಿನಾಲೆವರೆಗೂ ಬರ್ತಾರೆ ಅಂತ ಎಷ್ಟೋ ವೀಕ್ಷಕರು ಭಾವಿಸಿದ್ದರು. ಬಾಡಿ ಬಿಲ್ಡರ್ ಜಿಮ್ ರವಿಗೆ ಕೋಪ ಜಾಸ್ತಿ, ಇದರಿಂದ 'ಬಿಗ್ ಬಾಸ್' ಮನೆಯಲ್ಲಿ ಎಷ್ಟು ಜಗಳ ಆಗುತ್ತೋ ಎಂಬ ಲೆಕ್ಕಾಚಾರ ಕೂಡ ಇತ್ತು. ಆದ್ರೆ, ಇವೆಲ್ಲವೂ ಈಗ ಉಲ್ಟಾ ಪಲ್ಟಾ ಆಗಿದೆ.
Bigg Boss Kannada 6: Gym Ravi eliminated