'ನಾನು ಮತ್ತು ಅಕ್ಷತಾ ಸ್ನೇಹಿತರು. ನಮ್ಮ ನಡುವೆ ಒಳ್ಳೆಯ ಫ್ರೆಂಡ್ ಶಿಪ್ ಇದೆ'' ಅಂತ ಎಷ್ಟೇ ಬಾರಿ ರಾಕೇಶ್ ಹೇಳಿದರೂ, 'ಬಿಗ್ ಬಾಸ್' ಮನೆಯ ಸ್ಪರ್ಧಿಗಳಿಗೆ ರಾಕೇಶ್-ಅಕ್ಷತಾ ನಡುವಿನ ಗೆಳೆತನ ಇಷ್ಟ ಆಗುತ್ತಿಲ್ಲ. ಆಗಾಗ ''ಐ ಲವ್ ಯು ರಾಕಿ'' ಅಂತ ಅಕ್ಷತಾ ಬಹಿರಂಗವಾಗಿ ಹೇಳಿರುವುದರಿಂದ, ಎಲ್ಲಾ ಸ್ಪರ್ಧಿಗಳ ತಲೆಯಲ್ಲಿ ಹೆಬ್ಬಾವು ಹರಿದಾಡುತ್ತಿದೆ. ರಾಕೇಶ್-ಅಕ್ಷತಾ 'ಬಿಗ್ ಬಾಸ್' ಮನೆಯಲ್ಲಿ ನಡೆದುಕೊಳ್ಳುತ್ತಿರುವ ರೀತಿಗೆ ವೀಕ್ಷಕರು ಕೂಡ ಕಿರಿಕಿರಿಗೊಂಡಿದ್ದಾರೆ.
Bigg Boss Kannada 6: Day 36: Andrew calls Rakesh and Akshata as Husband and Wife.