'ನನಗೆ ಅವರು ಪ್ರಾಣಕ್ಕಿಂತ ಹೆಚ್ಚಾಗಿದ್ದರು. ಇವತ್ತು ಅವರು ಎಲ್ಲಿಯೇ ಇದ್ದರೂ ನಗು ನಗುತ್ತಾ ಆಶೀರ್ವಾದ ಮಾಡುತ್ತಿರುತ್ತಾರೆ.'' ಹೀಗೆ ಹೇಳುತ್ತ ಒಂದು ಕ್ಷಣಕ್ಕೆ ಎಲ್ಲರನ್ನು ಮೌನವಾಗುವಂತೆ ಮಾಡಿದರು ನಟಿ ಸುಮಲತಾ. ಅಂಬರೀಶ್ ಅವರನ್ನು ಕಳೆಕೊಂಡಿರುವ ಪತ್ನಿ ಸುಮಲತಾ ಹಾಗೂ ಮಗ ಅಭಿಷೇಕ್ ಅವರಿಗೆ ದಿಕ್ಕೆ ತೋಚದಾಗಿದೆ. ಪ್ರೀತಿಯ ಬಾಳ ಸಂಗತಿ ಮರೆಯಾಗಿದ್ದು, ಆ ನೋವನ್ನು ಈಗ ಅವರು ಹಂಚಿಕೊಂಡಿದ್ದಾರೆ.
Actress Sumalatha's emotional talk about his husband Ambareesh death. Actor Ambareesh (66) passed away on November 24th in Bengaluru.