ಅಭಿಮಾನಿಯ ಕೋರಿಕೆಗೆ ಮಣಿದ ಸುದೀಪ್ | FILMIBEAT KANNADA

Filmibeat Kannada 2018-12-12

Views 120

ರಾಹುಲ್ ಸುದೀಪ್ ಅವರ ಅಭಿಮಾನಿ. ತಮ್ಮ ನೆಚ್ಚಿನ ನಟನನ್ನ ನೋಡಬೇಕು ಎಂಬ ಆಸೆಯನ್ನ ವ್ಯಕ್ತಪಡಿಸಿದ್ದಾರೆ. ಈ ವಿಷ್ಯ ಟ್ವಿಟ್ಟರ್ ಮೂಲಕ ಸುದೀಪ್ ಗಮನಕ್ಕೆ ಬಂದಿದೆ.ಸುದೀಪ್ ಶುಕ್ರವಾರ ರಾಹುಲ್ ಅವರನ್ನ ಭೇಟಿ ಮಾಡುವುದಾಗಿ ತಿಳಿಸಿದ್ದಾರೆ.

Kiccha Sudeep will be meet Rahul a Young fan on Friday who is under treatment for brain tumor and will be fulfilling the Kid's wish to Meet him.

Share This Video


Download

  
Report form
RELATED VIDEOS