ನಿರ್ದೇಶಕ ಹರ್ಷ ಮುಂದಿನ ಸಿನಿಮಾ ಯಶ್ ಜೊತೆ ಅಲ್ಲ ಶಿವಣ್ಣನ ಜೊತೆಗೆ | FILMIBEAT KANNADA

Filmibeat Kannada 2019-03-05

Views 402

Actor Shiva Rajkumar's new kannada movie 'My Name Is Anji' will be launching on June. The movie is directed by A Harsha and producing by Jayanna Bhogendra. Before this rumors had spread saying, Director Harsha makes a movie with Yash. But before that Harsha launches a new movies with Shiva Rajkumar


ನಿರ್ದೇಶಕ ಹರ್ಷ 'ಸೀತಾರಾಮ ಕಲ್ಯಾಣ' ಸಿನಿಮಾದ ನಂತರ ಯಾವ ಸಿನಿಮಾ ಮಾಡುತ್ತಾರೆ ಎನ್ನುವ ಕುತೂಹಲ ಇತ್ತು. ಒಂದು ಕಡೆ ಯಶ್ ಜೊತೆಗೆ ಹರ್ಷ 'ರಾಣಾ' ಸಿನಿಮಾ ಶುರು ಮಾಡುತ್ತಾರೆ ಎಂದು ಹೇಳಲಾಗಿತ್ತು. 'ರಾಣಾ' ಸಿನಿಮಾವನ್ನು ಯಶ್ ಒಪ್ಪದ ಕಾರಣ ಶಿವರಾಜ್ ಕುಮಾರ್ ಆ ಸಿನಿಮಾ ಮಾಡುತ್ತಾರೆ ಎನ್ನುವ ಗುಸು ಗುಸು ಕೆಲ ತಿಂಗಳ ಹಿಂದೆ ಕೇಳಿಬಂದಿತ್ತು. ಅದೇ ರೀತಿ ಹರ್ಷ ತಮ್ಮ ಮುಂದಿನ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಗೆ ಆಕ್ಷನ್ ಕಟ್ ಹೇಳಿದ್ದಾರೆ. ಆದರೆ, ಈ ಸಿನಿಮಾ 'ರಾಣಾ' ಅಲ್ಲ.

Share This Video


Download

  
Report form
RELATED VIDEOS