Lok Sabha Election 2019 : Who will be the BJP Candidate in Mandya constituency? This constituency was represented by Divya Spandana. Now after him, who will sit in his position?
ಲೋಕಸಭೆ ಚುನಾವಣೆ 2019 : ಸಕ್ಕರೆ ನಾಡು, ಕಾವೇರಿ ಬೀಡು ಮಂಡ್ಯ ಜಿಲ್ಲೆ ರೈತಾಪಿ ವರ್ಗವನ್ನು ಹೆಚ್ಚಾಗಿ ಹೊಂದಿರುವ ಕ್ಷೇತ್ರ. ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರಿನ ತಾಲೂಕು ಆಗಿದ್ದ ಮಂಡ್ಯವನ್ನು ಆನಂತರ, ಆಡಳಿತಾತ್ಮಕ ದೃಷ್ಟಿಯಿಂದ ವಿಭಜಿಸಿ ಪ್ರತ್ಯೇಕ ಜಿಲ್ಲೆಯನ್ನಾಗಿಸಲಾಯಿತು.