Lok Sabha Election 2019 : ವಿಧಿಶಾ ಲೋಕಸಭಾ ಕ್ಷೇತ್ರದ ಪರಿಚಯ | Oneindia Kannada

Oneindia Kannada 2019-02-20

Views 170

ಲೋಕಸಭೆ ಚುನಾವಣೆ 2019 : ಮಧ್ಯ ಪ್ರದೇಶ ರಾಜ್ಯದ ವಿಧಿಶಾ, ಬೆಟ್ವಾ ನದಿ ದಂಡೆಯ ಮೇಲಿರುವ ಪುರಾತನ ಇತಿಹಾಸ ಹೊಂದಿರುವ ಜಿಲ್ಲೆ. ಬಹುಕಾಲದಿಂದಲೂ ವಿಧಿಶಾ ಕ್ಷೇತ್ರವು ಬಿಜೆಪಿಯ ಬಿಗಿಮುಷ್ಠಿಯಲ್ಲಿದೆ. ಈ ಕ್ಷೇತ್ರವು ರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯ ರಾಜಕಾರಣಕ್ಕೆ ಬಹುಮುಖ್ಯ ನಾಯಕರನ್ನು ನೀಡುತ್ತಲೇ ಬಂದಿದೆ.


Lok Sabha Election 2019 : Vidisha, a district in the state of Madhya Pradesh, is situated on the banks of Betwa River. Vidisha Lok Sabha Constituency is in BJP handover from long time. This constituency has been giving important leaders to state and state politics in Madhya Pradesh.

Share This Video


Download

  
Report form
RELATED VIDEOS