'ಕೆಜಿಎಫ್' ಹಿಟ್ ಆದ್ಮೇಲೆ ನಮ್ ಇಂಡಸ್ಟ್ರಿಯಲ್ಲಾದ 5 ಬದಲಾವಣೆ.! | FILMIBEAT KANNADA

Filmibeat Kannada 2019-01-21

Views 775

'ಕೆಜಿಎಫ್' ಎಂಬ ಒಂದು ಸಿನಿಮಾ ಇಡೀ ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದೆ ಅಂದ್ರೆ ತಪ್ಪಾಗಲಾರದು. ಇದಕ್ಕೂ ಮುಂಚೆ ಇಂತಹ ಪ್ರಯತ್ನಗಳು ಸಾಕಾಷ್ಟಾಗಿದೆ. ಆದ್ರೆ, 'ಕೆಜಿಎಫ್' ಕಂಡ ಯಶಸ್ಸು ಮತ್ತು ಆ ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ಯಾವ ಕನ್ನಡ ಸಿನಿಮಾಗೂ ಸಿಕ್ಕಿರಲಿಲ್ಲ ಎನ್ನುವುದು ಸತ್ಯ.

5 Positive effect on kannada industry after the huge success of kannada movie kgf in national level.

Share This Video


Download

  
Report form
RELATED VIDEOS