ಬರ್ತ್​ಡೇ ದಿನವೇ ವಿಶ್ವಕಪ್ ಪಂದ್ಯ ಆಡಲಿದ್ದಾರೆ ವಿರಾಟ್ ಕೊಹ್ಲಿ..! | Oneindia Kannada

Oneindia Kannada 2019-01-31

Views 95

ಈಗಾಗಲೇ ಐಸಿಸಿ ಟಿ20 ವಿಶ್ವಕಪ್​ನ ವೇಳಾಪಟ್ಟಿಯನ್ನ ಬಿಡುಗಡೆಗೊಳಿಸಿದೆ. ಅಕ್ಟೋಬರ್ 24 ರಿಂದ ನ.15ರವರೆಗೆ ನಡೆಯಲಿದೆ. ಟೀಮ್ ಇಂಡಿಯಾ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯವಾಡಲಿದೆ. ವಿಶೇಷ ಅಂದ್ರೆ, ಈ ಟೂರ್ನಿಯಲ್ಲಿ ಕ್ಯಾಪ್ಟನ್ ವಿರಾಟ್ ಕೊಹ್ಲಿ, ತಮ್ಮ ಹುಟ್ಟುಹಬ್ಬದ ದಿನವೇ ಅಂಗಳಕ್ಕಿಳಿಯಲ್ಲಿದ್ದಾರೆ.

The ICC has already released the T20 World Cup schedule. It will be held from October 24 to November 15. Team India is in Group A. The first match against South Africa will be played. Specially, Captain Virat Kohli is in the yard on his birthday this day.

Share This Video


Download

  
Report form
RELATED VIDEOS