Lok Sabha Election 2019 : Mysore - Kodagu is the important Lok Sabha constituency of Karnataka. Many leaders has contested from this constituency & has won the elections. Overall it is a major administrative district.
ಲೋಕಸಭೆ ಚುನಾವಣೆ 2019 : ಮೈಸೂರು – ಕೊಡಗು ಪ್ರಮುಖವಾಗಿ ಕರ್ನಾಟಕದ ಹಿರಿಯಾಳುಗಳ ಕ್ಷೇತ್ರವೆಂದೇ ಪ್ರತೀತಿ. ಅನೇಕ ಘಟನಾಘಟಿ ನಾಯಕರು ಈ ಕ್ಷೇತ್ರದಿಂದಲೇ ಗೆದ್ದು ರಾಜ್ಯ ರಾಜಕಾರಣದ ಮೇರು ಗದ್ದುಗೆ ಏರಿದ್ದನ್ನು ಮರೆಯುವಂತಿಲ್ಲ. ಒಟ್ಟಾರೆ ಇದೊಂದು ಪ್ರಮುಖ ಆಡಳಿತಾತ್ಮಕ ಜಿಲ್ಲೆಯಾಗಿದೆ.