ನಟ ಕಿಚ್ಚ ಸುದೀಪ ಅವರಿಗೆ ಚಿಕ್ಕಮಗಳೂರಿನ 2 ನೇ ಜೆ.ಎಂ.ಎಫ್.ಸಿ. ನ್ಯಾಯಾಲಯದಿಂದ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ. ವಾರಸ್ದಾರ ಸೀರಿಯಲ್ ಚಿತ್ರೀಕರಣ ಸಂದರ್ಭದ ವಿವಾದ ಮತ್ತೊಮ್ಮೆ ಸುದೀಪ್ ಅವರನ್ನು ಕಾಡುತ್ತಿದೆ.
Chikkamagaluru JMFC summoned Actor Sudeep and executive producer of Vasadhara serial Mahesh in regard to non payemnt for dues to Coffee estate owner Deepak Mayur. Deepak has filed a complaint against Kannada Actor Kichcha Sudeep in KFCC also seeking payment from Sudeep's production.