karnataka budget 2019 : ಬಜೆಟ್ ಗೂ ಮುನ್ನ ಬಿಜೆಪಿ ವಿಶೇಷ ಮನವಿ..! | Oneindia Kannada

Oneindia Kannada 2019-02-08

Views 112

ಇಂದು (ಫೆಬ್ರವರಿ 08) ರಂದು ಮಧ್ಯಾಹ್ನ 12:30 ಕ್ಕೆ ಕುಮಾರಸ್ವಾಮಿ ಅವರು ಮೈತ್ರಿ ಸರ್ಕಾರದ ಎರಡನೇ ಬಜೆಟ್ ಮಂಡಿಸಲಿದ್ದಾರೆ. ಎರಡು ದಿನದಿಂದ ಅಧಿವೇಶನದಲ್ಲಿ ಗದ್ದಲ ಎಬ್ಬಿಸಿರುವ ಬಿಜೆಪಿ ಮೂರನೇ ದಿನ ಯಾವ ತಂತ್ರ ಅನುಸರಿಸುತ್ತದೆ ಎಂಬುದು ಕುತೂಹಲ ಕೆರಳಿಸಿದೆ.
decr ; Karnataka BJP demanding budget copies before the budget speech. CM Kumaraswamy planing to not give budget copies before the speech.

Share This Video


Download

  
Report form
RELATED VIDEOS