Ratha Saptami festival is been celebrated everywhere today. After pooja, Yaduveer Krishnadatta Chamaraja Wadiyar speaks in the press meet
ಇಂದು ನಾಡಿನೆಲ್ಲೆಡೆ ರಥ ಸಪ್ತಮಿ ಹಬ್ಬವನ್ನ ಸಂಭ್ರಮದಿಂದ ಆಚರಿಸಲಾಯ್ತು. ಇದೀಗ ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ್ದು ಹೀಗೆ