Bandipur : ತಮ್ಮ ಕರ್ತವ್ಯವನ್ನು ಖುದ್ದು ತಾವೇ ತೆರಳುವುದರ ಮೂಲಕ ಪೂರೈಸಿದ ದುನಿಯಾ ವಿಜಯ್..!

Filmibeat Kannada 2019-02-26

Views 412

ಈ ಘಟನೆ ಬಗ್ಗೆ ಸ್ಯಾಂಡಲ್ ವುಡ್ ಸ್ಟಾರ್ ಗಳು ಬೇಸರ ವ್ಯಕ್ತಪಡಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ಜಗ್ಗೇಶ್, ದುನಿಯಾ ವಿಜಯ್, ಪುನೀತ್ ರಾಜ್ ಕುಮಾರ್, ಗಣೇಶ್ ಸೇರಿದಂತೆ ಹಲವು ಸಿನಿ ತಾರೆಯರು ಪರಿಸರ ಉಳಿಸಿ ಮರಗಳನ್ನ ಬೆಳಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಅದರಲ್ಲೂ ನಟ ದುನಿಯಾ ವಿಜಯ್ ಒಂದು ಹೆಜ್ಜೆ ಮುಂದೆ ಹೋಗಿ, ಕಾಡ್ಗಿಚ್ಚು ನಂದಿಸುತ್ತಿರುವ ಸಿಬ್ಬಂದಿಗಳಿಗೆ ಅಗತ್ಯವೆನಿಸುವ ಕೆಲವು ವಸ್ತುಗಳನ್ನ, ಆಹಾರ ಸಾಮಾಗ್ರಿಗಳನ್ನ, ನೀರಿನ ಬಾಟಲ್ ಗಳನ್ನ ಸ್ವತಃ ತಾವೇ ತೆಗೆದುಕೊಂದು ಹೋಗುವ ಮೂಲಕ ಅಲ್ಲಿನ ಸಿಬ್ಬಂದಿಗಳಿಗೆ ಸಹಾಯ ಹಸ್ತವನ್ನು ಚಾಚಿದ್ದಾರೆ.

Actor Duniya Vijay went one step further and took some of the items that were needed for wildfire crew, taking the food bottles and water bottles themselves and helping the crew there.

Share This Video


Download

  
Report form
RELATED VIDEOS