ಸ್ಯಾಂಡಲ್ ವುಡ್ ಗೆ ತಮ್ಮ ಮಗ ಸಾಮ್ರಾಟ್ ನನ್ನ ಪರಿಚಯಯಿಸುತ್ತಿರೋ ದುನಿಯಾ ವಿಜಯ್ | Filmibeat Kannada

Filmibeat Kannada 2017-11-02

Views 2.5K

Actor Duniya Vijay planning to launch his son Samrat to film industry. Duniya Vijay will produce a movie in his own banner & for the same movie he will be introducing his son Samrat.


ಅಪ್ಪನ ರೀತಿ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ ದುನಿಯಾ ವಿಜಯ್ ಪುತ್ರ. ಒಂದು ಕಡೆ ನಟ ದುನಿಯಾ ವಿಜಯ್ 'ಕನಕ'ನಾಗಿ ಘರ್ಜನೆ ಮಾಡುತ್ತಿದ್ದಾರೆ. ಇತ್ತ ಅದರೊಂದಿಗೆ ದುನಿಯಾ ವಿಜಯ್ ಮಗ ಕೂಡ ಸಿನಿಮಾರಂಗಕ್ಕೆ ಬರುತ್ತಾರೆ ಎನ್ನುವ ಸುದ್ದಿ ಕೇಳಿ ಬಂದಿದೆ. ಇತ್ತೀಚಿಗಷ್ಟೆ ನಟ ಗಣೇಶ್ ಮಗಳು 'ಚಮಕ್' ಚಿತ್ರದಲ್ಲಿ ಅಭಿನಯಿಸಿದ್ದರು. ಅದರ ಹಿಂದೆಯೇ ಈಗ ದುನಿಯಾ ವಿಜಯ್ ಪುತ್ರ ಸಾಮ್ರಾಟ್ ತೆರೆ ಮೇಲೆ ಮಿಂಚುವುದಕ್ಕೆ ಸಜ್ಜಾಗಿದ್ದಾರೆ. ತಮ್ಮದೆ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ ಒಂದು ವಿಶೇಷ ಸಿನಿಮಾದ ಮೂಲಕ ಮಗನನ್ನು ವಿಜಿ ಲಾಂಚ್ ಮಾಡಿಸುವ ಪ್ಲಾನ್ ಮಾಡಿದ್ದಾರೆ. ದುನಿಯಾ ವಿಜಯ್ ಸದ್ಯ 'ಕುಸ್ತಿ' ಎನ್ನುವ ಹೆಸರಿನಲ್ಲಿ ಒಂದು ಚಿತ್ರ ಮಾಡುತ್ತಿದ್ದು, ಈ ಚಿತ್ರದಲ್ಲಿ ಮೊದಲ ಬಾರಿಗೆ ವಿಜಿ ಪುತ್ರ ಸಾಮ್ರಾಟ್ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರಂತೆ.ಚಿತ್ರದ ಟೈಟಲ್ ಗೆ ತಕ್ಕಂತೆ ಸಿನಿಮಾದ ಕಥೆ 'ಕುಸ್ತಿ' ಮೇಲೆ ಇದೆಯಂತೆ. ತುಂಬ ದಿನದಿಂದ ಕುಸ್ತಿಯ ಮೇಲೆ ಸಿನಿಮಾ ಮಾಡುವ ಕನಸು ಹೊಂದಿದ್ದ ವಿಜಿ ಈಗ ಅದನ್ನು ಸಹಕಾರ ಮಾಡಿಕೊಳ್ಳಲಿದ್ದಾರೆ.

Share This Video


Download

  
Report form
RELATED VIDEOS