ಭಾರತೀಯ ವಾಯುಸೇನೆ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ತರಬೇತಿ ಶಿಬಿರದ ಮೇಲೆ ದಾಳಿ ಮಾಡಿ ಉಗ್ರರನ್ನು ಕೊಂದು ಶಿಬಿರವನ್ನು ನಾಶ ಮಾಡಿದೆ. 1.7 ಕೋಟಿ ರೂ. ಮೌಲ್ಯದ ಬಾಂಬ್‌ಗಳನ್ನು ಈ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದೆ.
Indian Air Force used bombs worth approximately Rs 1.7 crore to destroy the Jaish-e-Mohammed terror camp in Pakistan's Balakot area on February 26, 2019 early morning.