ಪುಲ್ವಾಮಾ ದಾಳಿ ಮತ್ತು ನಂತರ ಭಾರತ ಉಗ್ರರ ನೆಲೆ ಮೇಲೆ ನಡೆಸಿದ ವೈಮಾನಿಕ ದಾಳಿಯ ನಂತರ ಉಭಯ ದೇಶಗಳ ನಡುವೆ ಪ್ರಕ್ಷುಬ್ಧ ವಾತಾವರಣ ಏರ್ಪಾಡಾಗಿದ್ದು, ತನ್ನಿಮಿತ್ತ ಇಂದು ತುರ್ತು ಸಭೆ ಕರೆಯಲಾಗಿದೆ.
Home minister Rajnath Singh, Defence Minister Nirmala Sitharaman, Army Chief General Bipin Rawat, Chief of the Air Staff Air Chief Marshal Birender Singh Dhanoa and Navy Chief Admiral Sunil Lanba to meet shortly today over important proposals for the Armed forces.