ಇನ್ನು ಮೂರ್ನಾಲ್ಕು ದಿನದಲ್ಲಿ ಪುಲ್ವಾಮಾ ರೀತಿಯದೇ ಇನ್ನೊಂದು ದಾಳಿ ನಡೆಸಲು ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆ ಸಂಚು ರೂಪಿಸಿದೆ ಎಂಬ ಸ್ಫೋಟಕ ಮಾಹಿತಿಯನ್ನು ಗುಪ್ತಚರ ಇಲಾಖೆ ಹೊರಹಾಕಿದೆ.
Pakistan based terrorist outfit Jaish-e-Mohammad(JeM) is planning to carry out another Pulwama-style terror strike in Jammu and Kashmir in next 2-3 days. Intelligence department warns.