ಮಾಸ್ ಹೀರೋ ಆಗೋದು ಹೇಗೆ ಅಂತ ಪ್ರಥಮ್ ಗೆ ಚೆನ್ನಾಗಿ ಗೊತ್ತು..! | FILMIBEAT KANNADA

Filmibeat Kannada 2019-03-09

Views 535

ದರ್ಶನ್ ಅವರಿಗಿಂತ ದೊಡ್ಡ ಸ್ಟಾರ್ ಕೈನಲ್ಲಿ ಪೋಸ್ಟರ್ ಬಿಡುಗಡೆ ಮಾಡಿಸ್ತೀನಿ ಅಂತಾ ಹೇಳ್ಕೊಂಡು, ಮೀನಾ ತೂಗುದೀಪ್ ಕೈಲಿ ರಿಲೀಸ್ ಮಾಡ್ಸಿ, ಯಡಿಯೂಪ್ಪ ಅವರಿಗೆ ಟೀಸರ್ ತೋರಿಸಿ ಬೇಷ್ ಅನ್ನಿಸಿಕೊಂಡು, ಶೋಭ ಕರದ್ಲಾಜೆ ಅವರಿಂದ ಪಿ ಬಾಸ್ ಅಂತ ಕರೆಸಿಕೊಂಡು ಹೀಗೆ ಒಂದಲ್ಲಾ ಒಂದು ಸುದ್ದಿಯನ್ನು "ನಟಭಯಂಕರ" ಸಿನಿಮಾದ ಬಗ್ಗೆ ನೀಡುತ್ತಿರುವ ಒಳ್ಳೆ ಹುಡ್ಗ ಪ್ರಥಮ್ ಇದೀಗ ಮತ್ತೊಂದು ಸುದ್ದಿಯನ್ನ ನೀಡಿದ್ದು, ಮಾಸ್ ಹೀರೋ ಆಗುವುದು ಹೇಗೆ ಅನ್ನೋದನ್ನ ಕಲೀತಿದ್ದಾರೆ..!

Olle Huduga Pratham become a mass hero of our sandalwood, he is practice fighting scenes with triller Manju and team for the movie Nata Bhayankara.

Share This Video


Download

  
Report form
RELATED VIDEOS