ಧೋನಿ ಟೀಂ ನಲ್ಲಿ ಇಲ್ಲ ಅಂದ್ರೂ ಎಲ್ಲರೂ ಧೋನಿ ಜಪ ಮಾಡಿದ್ರು..! | Oneindia Kannada

Oneindia Kannada 2019-03-11

Views 102

ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಎರಡು 2 ಏಕದಿನ ಪಂದ್ಯಗಳಿಗೆ ಧೋನಿ ಅವರಿಗೆ ವಿಶ್ರಾಂತಿ ನೀಡಿದ್ದರೂ ಕೂಡ, ಮೊಹಾಲಿ ಪಂದ್ಯದಲ್ಲಿ ಧೋನಿ ಧೋನಿ ಎಂದು ಕೂಗುವ ಮೂಲಕ ಟೀಂ ಇಂಡಿಯಾ ಅಭಿಮಾನಿಗಳು ನೆನಪಿಸಿದ್ದಾರೆ. ಪಂತ್ ವಿಕೆಟ್ ಮಾಡುವ ವೇಳೆ ಧೋನಿ ಎಂದು ಇಡೀ ಮೈದಾನದಲ್ಲಿ ಅಭಿಮಾನಿಗಳು ಕೂಗಿ ಅಭಿಮಾನ ಮೆರೆದಿದ್ದರು. ಪಂದ್ಯದಲ್ಲಿ ಆಸೀಸ್ ತಂಡ ಗೆಲ್ಲಲು ಪ್ರಮುಖರಾಗಿದ್ದ ಟರ್ನರ್ ವಿಕೆಟ್ ಪಡೆಯುವ ಅವಕಾಶ ಲಭಿಸಿತ್ತು. ಆದರೆ ಈ ಹಂತದಲ್ಲಿ ವಿಕೆಟ್ ಹಿಂದೆ ಎರಡೆರಡು ಬಾರಿ ಎಡವಿದ್ದ ಪಂತ್ ಸಿಕ್ಕ ಅವಕಾಶವನ್ನು ಕೈ ಚೆಲ್ಲಿದ್ದರು.

Dhoni, who has been rested for the last two ODIs against Australia, has reminded India's fans of calling Dhoni Dhoni in Mohali.

Share This Video


Download

  
Report form
RELATED VIDEOS