Rocking Star Yash and Srinidhi Shetty's most expected 'KGF chapter 1' kannada movie will be telecasting on march 30th in colors kannada channel. The movie is directed by Prashanth Neel and producing by Hombale films.
ಕನ್ನಡ ಚಿತ್ರರಂಗವನ್ನು ದೇಶ ಮಟ್ಟದಲ್ಲಿ ಕಂಗೊಳಿಸುವಂತೆ ಮಾಡಿದ್ದ ಸಿನಿಮಾ 'ಕೆಜಿಎಫ್'. ಈ ಬಂಗಾರದ ಸಿನಿಮಾದ ಎರಡನೇ ಅಧ್ಯಾಯದ ಮುಹೂರ್ತ ಇಂದು ನೆರವೇರಿದೆ. 'ಕೆಜಿಎಫ್' ಸಿನಿಮಾದ ಡೈಲಾಗ್ ನಲ್ಲಿ ಇರುವ ಹಾಗೇಯೇ ಈ ದಿನ ಎರಡು ಘಟನೆ ನಡೆದಿದೆ. ಒಂದು ಕಡೆ 'ಕೆಜಿಎಫ್ ಚಾಪ್ಟರ್ 2' ಸಿನಿಮಾದ ಮಹೂರ್ತ ಕಾರ್ಯಕ್ರಮ ನಡೆದರೆ, ಇತ್ತ 'ಕೆಜಿಎಫ್ ಚಾಪ್ಟರ್ 1' ಸಿನಿಮಾದ ಟಿವಿ ಪ್ರಸಾರ ದಿನಾಂಕ ಹೊರ ಬಂದಿದೆ.