Rahul Gandhi today explains why he hugged prime minister Narendra Modi in parliament. He said i really have love for Modi so i hugged him, i wanted remove his hatred for me and my entire family.
ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಅವರನ್ನು ತಬ್ಬಿಕೊಂಡಿದ್ದು ಯಾರಿಗೆ ತಾನೇ ನೆನಪಿಲ್ಲ ಹೇಳಿ, ಈ ದಶಕದ ಟಾಪ್ ಹತ್ತು ರಾಜಕೀಯ ಘಟನೆಗಳಲ್ಲಿ ಒಂದದು. ಆ ಘಟನೆ ಆದ ನಂತರ ತಾವು ಅಂದು ಏಕೆ ಹಾಗೆ ಹಠಾತ್ತನೆ ಹೋಗಿ ಮೋದಿ ಅವರನ್ನು ತಬ್ಬಿಕೊಂಡೆ ಎಂದು ರಾಹುಲ್ ಅವರು ಎಲ್ಲಿಯೂ ಹೇಳಿರಲಿಲ್ಲ. ಆದರೆ ಇಂದು ಆ ಘಟನೆಯ ಬಗ್ಗೆ ವಿಸ್ತೃತವಾಗಿ ಅವರು ಮಾತನಾಡಿದ್ದಾರೆ.