lok sabha elections 2019: ನರೇಂದ್ರ... ಕ್ಷಮಿಸಿ... ಅಲ್ಲ ನೀರವ್, ಛೆಛೆ ನೀರವ್ ಅಲ್ಲ ನರೇಂದ್ರ!

Oneindia Kannada 2019-03-14

Views 359

lok sabha elections 2019: ನರೇಂದ್ರ ಮೋದಿ, ನೀರವ್ ಮೋದಿ, ಲಲಿತ್ ಮೋದಿಯವರನ್ನು ಒಂದಿಲ್ಲೊಂದು ಭಾಷಣದಲ್ಲಿ ನೆನಪಿಸಿಕೊಳ್ಳುತ್ತಲೇ ಇರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇದೇ 'ಮೋದಿ' ಹೆಸರನ್ನು ಜಪಿಸಲು ಹೋಗಿ ಪೇಚಿಗೆ ಸಿಲುಕಿದ ಘಟನೆ ಚೆನ್ನೈನಲ್ಲಿ ಬುಧವಾರ ಜರುಗಿದೆ.

Rahul Gandhi fumbles while taking names of Narendra Modi and Nirav Modi at a interactive session with girl students in Chennai.

Share This Video


Download

  
Report form
RELATED VIDEOS