ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳಲ್ಲಿ ಎರಡು ಮನವಿ ಮಾಡಿದ ಪುನೀತ್..? | FILMIBEAT KANNADA

Filmibeat Kannada 2019-03-15

Views 432

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಇನ್ನೆರಡು ದಿನ ಮಾತ್ರ ಬಾಕಿಯಿದೆ. 'ದೊಡ್ಮನೆ ಹುಡ್ಗ'ನ ಉತ್ಸವಕ್ಕೆ ಈಗಾಗಲೇ ಅಭಿಮಾನಿಗಳು ಚಾಲನೆ ನೀಡಿದ್ದು, ಜೋರಾಗಿ ತಯಾರಿ ನಡೆಯುತ್ತಿದೆ. ನೆಚ್ಚಿನ ನಟನನ್ನ ನೋಡಿ ಶುಭಕೋರಬೇಕು ಎಂದು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯ್ತಿದ್ದಾರೆ. ಪವರ್ ಸ್ಟಾರ್ ಹುಟ್ಟುಹಬ್ಬ ಅಂದ್ರೆ ಪ್ರತಿವರ್ಷ ಮಧ್ಯರಾತ್ರಿಯಿಂದಲೇ ದೂರದ ಊರುಗಳಿಂದ ಬರುವ ಅಭಿಮಾನಿಗಳು ಬ್ಯಾನರ್, ಫೋಟೋ, ಕೇಕ್, ಹಾರ, ಹೂ ಗುಚ್ಚಗಳನ್ನು ಹಿಡಿದು ಪುನೀತ್ ಮನೆಮುಂದೆ ಕ್ಯೂ ನಿಲ್ತಾರೆ. ತಾವು ತಂದ ಉಡುಗೊರೆಗಳನ್ನು ನೀಡಿ ಸಂತಸ ಪಡುತ್ತಾರೆ. ಆದ್ರೆ, ಈ ವರ್ಷ ಪುನೀತ್ ಅಭಿಮಾನಿಗಳಲ್ಲಿ ಎರಡು ಮನವಿ ಮಾಡಿಕೊಂಡಿದ್ದಾರೆ.
Kannada actor power star Puneeth rajkumar requested to his fans. ''Don't bring any gifts for my birthday, just come and wish me from heart''.

Share This Video


Download

  
Report form
RELATED VIDEOS