ಕನ್ನಡದ ಖ್ಯಾತ ನಟಿ 'ಮುಂಗಾರು ಮಳೆ' ಖ್ಯಾತಿ ಪೂಜಾಗಾಂಧಿ ಮೇಲೆ ದೂರು ದಾಖಲಾಗಿದೆ. ಹೋಟೆಲ್ ಬಿಲ್ ಕಟ್ಟದೇ ಎಸ್ಕೇಪ್ ಆಗಿದ್ದಾರೆ ಎಂದು ಅವರ ವಿರುದ್ಧ ದೂರು ನೀಡಲಾಗಿದೆ. ಬೆಂಗಳೂರಿನ ಅಶೋಕ ಹೋಟೆಲ್ ನಲ್ಲಿ ಪೂಜಾಗಾಂಧಿ ಕೆಲವು ದಿನ ಉಳಿದುಕೊಂಡಿದ್ದರು. ಆದರೆ, ಹೋಟೆಲ್ ಬಿಲ್ ಕಟ್ಟದೇ ಅಲ್ಲಿಂದ ಪರಾರಿ ಆಗಿದ್ದರು. ಲಕ್ಷ ಲಕ್ಷ ಬಿಲ್ ಮಾಡಿ ಯಾರಿಗೂ ಗೊತ್ತಾಗದೇ ಎಸ್ಕೇಪ್ ಆಗಿದ್ದಾರಂತೆ.
Highground station police filed a complaint against kannada actress Pooja Gandhi for not paying bill of Ashoka hotel.