KGF Movie : ದಕ್ಷಿಣ ಭಾರತದ ಖ್ಯಾತ ನಟ ಕೆಜಿಎಫ್ ನೋಡಿ ಫುಲ್ ಖುಷ್ | Filmibeat Kannada

Filmibeat Kannada 2019-03-19

Views 744

South Indian Actor feels so happy after watching KGF movie & about Rocking star Yash as well

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರವನ್ನ ಎಲ್ಲ ಭಾಷೆಯವರು ಮೆಚ್ಚಿಕೊಂಡಿದ್ದಾರೆ. ಕನ್ನಡ ಸೇರಿ ಐದು ಭಾಷೆಯಲ್ಲಿ ರಿಲೀಸ್ ಆಗಿದ್ದ ಈ ಚಿತ್ರವನ್ನ ಆಯಾ ಭಾಷೆಯಲ್ಲಿ ಸ್ಟಾರ್ ನಟರು ನೋಡಿ ಇಷ್ಟ ಪಟ್ಟಿದ್ದಾರೆ. ಕೆಜಿಎಫ್ ಸಿನಿಮಾ ನೋಡಿ ಖುಷಿಯಾಗಿದ್ದ ಸುಮನ್ ಅವರು, ಕನ್ನಡ ಮಾಧ್ಯಮಗಳ ಮುಂದೆ ಹೃದಯ ತುಂಬಿ ಮಾತನಾಡಿದ್ದಾರೆ

Share This Video


Download

  
Report form
RELATED VIDEOS