Lok Sabha Elections 2019 : ತೇಜಸ್ವಿನಿ ಅನಂತ್ ಕುಮಾರ್ ವ್ಯಕ್ತಿಚಿತ್ರ | Oneindia Kannada

Oneindia Kannada 2019-03-23

Views 82

Tejaswini Ananth Kumar, who has been regularly serving in the NGO, Adamya Chetana, is the wife of former union minister Late Anant Kumar. Despite being an engineer in the profession, the social service drove her. After the demise of Minister Ananth Kumar, questions raised, who will the candidate for Bangalore South Lok Sabha constituency. For this Tejaswini Ananth Kumar stood as an answer. Watch video to know more.


ಅದಮ್ಯ ಚೇತನ ಎಂಬ ಎನ್ ಜಿಒ ಮೂಲಕ ನಿರಂತರವಾಗಿ ಸಮಾಜಸೇವೆ ಮಾಡುತ್ತ ಬಂದಿರುವ ತೇಜಸ್ವಿನಿ ಅನಂತ್ ಕುಮಾರ್ ಅವರು ಮಾಜಿ ಕೇಂದ್ರ ಸಚಿವ ದಿ.ಅನಂತ್ ಕುಮಾರ್ ಅವರ ಪತ್ನಿ. ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರೂ, ಸಾಮಾಜಿಕ ಸೇವೆಯ ತುಡಿತದಿಂದಾಗಿ ಅದಮ್ಯಚೇತನಕ್ಕೆ ಹುಟ್ಟು ನೀಡಿದವರು. ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಅವರ ನಿಧನದ ನಂತರ ತೆರವಾದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆ ಎದ್ದಾಗ ಉತ್ತರವಾಗಿ ಕಂಡವರು ತೇಜಸ್ವಿನಿ. ಈಗಾಗಲೇ ಸಾಮಾಜಿಕ ಸೇವೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ತೇಜಸ್ವಿನಿ ಅವರನ್ನು ಈ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡಿದರೆ ಅನುಕಂಪದ ಮತವೂ ಸಿಕ್ಕೀತು ಎಂಬ ಲೆಕ್ಕಾಚಾರವೂ ಬಿಜೆಪಿಗೆ ಇದ್ದಂತಿದೆ.

Share This Video


Download

  
Report form
RELATED VIDEOS