ಇಂಜಿನಿಯರಿಂಗ್ ಫಾರ್ಮಸಿ ಡಿಪ್ಲೊಮಾ ಎಸ್ ಎಸ್ ಎಲ್ ಸಿ. ಸೇರಿದಂತೆ ಎಲ್ಲಾ ಡಿಗ್ರಿಗಳನ್ನ ಪರೀಕ್ಷೆಗಳಿಲ್ಲದೆ ಪಾಸ್ ಮಾಡಬೇಕೆಂದು ಒತ್ತಾಯಿಸಿ ಶ್ರೀ ವಾಟಾಳ್ ನಾಗರಾಜ್ ರವರು ರಾಮನಗರದ ಐಜೂರು ಸರ್ಕಲ್ ಬಳಿ ಎಕಾಂಗಿ ಸತ್ಯಾಗ್ರಹ ನಡೆಸಿದರು.
Vatal Nagaraj protests so that engineering , pharmacy , diploma and 10th students shouldn't be writing exam .