lok sabha elections 2019: ಚುನಾವಣೆಗಳು ಬಂದರೆ ಹಣದ ಹೊಳೆ ಹರಿದು ಬರುವುದು ಸಾಮಾನ್ಯ! ಇದೀಗ ಲೋಕಸಭೆ ಚುನಾವಣೆ ಹೊತ್ತಿನಲ್ಲೇ ಪ್ರಧಾನ ಮಂತ್ರಿ ಜನ್ ಧನ್ ಖಾತೆಗಳಿಗೆ ಹಣದ ಹೊಳೆ ಹರಿದಿರುವುದು ಆಶ್ಚರ್ಯ ಉಂಟು ಮಾಡಿದೆ. ಇದಕ್ಕೆ ಉತ್ತರ ಪ್ರದೇಶದ ಮೊರದಾಬಾದ್ ಜಿಲ್ಲೆ ಸಾಕ್ಷಿಯಾಗಿದೆ. ಎಷ್ಟು ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ, ಚುನಾವಣಾ ಆಯೋಗ, ತೆರಿಗೆ ಇಲಾಖೆ, ಗುಪ್ತಚರ ಘಟಕಗಳು ಕೈಗೊಂಡ ಕ್ರಮಗಳೇನು ನೋಡೋಣ ಬನ್ನಿ..
Around 1,700 bank accounts under Pradhan Mantri Jan Dhan Yojana (PMJDY) in Moradabad district of Uttar Pradesh.