ಡಾ ರಾಜ್ ಕುಮಾರ್ ರವರ ಪುಣ್ಯತಿಥಿ ಇಂದು | ಡಾ ರಾಜ್‌ ಗೆ ಕಲರ್ ಶರ್ಟ್ ಹಾಕಿಸಿದ ಅಪರೂಪದ ಕಥೆ

Filmibeat Kannada 2019-04-12

Views 181

Dr Rajkumar's ceremony today. Senior Photo journalist Pragati Ashwath Narayan narrated a beautiful story on Dr Rajkumar color shirt.
ಏಪ್ರಿಲ್ 12, ವರನಟ ಡಾ.ರಾಜ್ ಕುಮಾರ್ ಅವರ ಪುಣ್ಯತಿಥಿ. ಈ ವಿಶೇಷ ದಿನದಂದು ಅಣ್ಣಾವ್ರ ಕುರಿತು ಒಂದು ಅಪರೂಪದ ಕಥೆ ನಿಮ್ಮ ಮುಂದೆ ಇಡುತ್ತಿದ್ದೇವೆ. ಸದಾ ಬಿಳಿ ಶರ್ಟ್ ಮತ್ತು ಪಂಚೆಯಲ್ಲೇ ಇರುತ್ತಿದ್ದ ರಾಜ್ ಅವರ ಬಳಿ ಕಲರ್ ಶರ್ಟ್ ಹಾಕಿಸಿದ ಕಥೆ ಇದು.

Share This Video


Download

  
Report form
RELATED VIDEOS